tag:blogger.com,1999:blog-3244938884795055111.post1927139885144801524..comments2022-04-02T12:38:28.416-07:00Comments on ದೂರದೂರಿಗ: ಅಸಂಬದ್ಧ...ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger23125tag:blogger.com,1999:blog-3244938884795055111.post-24560537276574768602013-01-09T09:13:10.325-08:002013-01-09T09:13:10.325-08:00ಸಂಧ್ಯಾ ಜಿ.. ನನ್ನ ಬ್ಲಾಗ್ ಮನೆಗೆ ಸ್ವಾಗತ.
ಸಾಮಾನ್ಯವಾಗ...ಸಂಧ್ಯಾ ಜಿ.. ನನ್ನ ಬ್ಲಾಗ್ ಮನೆಗೆ ಸ್ವಾಗತ.

ಸಾಮಾನ್ಯವಾಗಿ ಊರಿಗೆ ಹೋಗೋ ನಾನು ಒಂದೆರಡು ದಿನಕ್ಕಾದರೆ ಇಲ್ಲಿರೋ ನನ್ನ ಬೈಕ್ ತೆಗೆದು ಕೊಂಡು ಹೋಗೋದಿಲ್ಲ. ಅದೇನಿದ್ದರೂ ಹತ್ತಿಪ್ಪತ್ತು ದಿನಗಳ ಪ್ಲಾನ್ ಗೆ ಮಾತ್ರ. ಬಾಕಿ ಎಲ್ಲ ದಿನವೂ ಅಮಗೆ ಅದೇ ಗೋಳು.. ಒಂದು ಆಟೋ ಇಲ್ದಿದ್ರೆ ಯಾರ್ದಾರು ಬೈಕ್ ನಲ್ಲಿ ಡ್ರಾಪು. ಸಾವು.. ದಿನ ಅನುಭವಿಸೋದು ಸಾಲದು ಅಂತ ಕನಸಲ್ಲೂ ಬಂದೆ ನೋಡಿ ನಮ್ಮೂರಿನ ಗ್ರಹಚಾರ. ಅದು ಮರೆಯಲಾಗದ ಸನ್ನಿವೇಶದಂತೆ.

ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬರ್ತಾ ಇರಿ.ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-60771187262305744092013-01-09T09:08:34.264-08:002013-01-09T09:08:34.264-08:00ಗುಂಡ.. ಥ್ಯಾಂಕ್ ಯೂ.. ರೋಡ್ ಸರಿ ಆದ್ಮೇಲೆ ಮತ್ತೆ ಒಂದ್ಸಾರ...ಗುಂಡ.. ಥ್ಯಾಂಕ್ ಯೂ.. ರೋಡ್ ಸರಿ ಆದ್ಮೇಲೆ ಮತ್ತೆ ಒಂದ್ಸಾರಿ ಕರ್ಕೊಂಡು ಹೋಗ್ತೀನಿ ಊರಿಗೆ.. ತಪ್ಪದೆ ಬರಬೇಕು.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-6966179533849984312013-01-09T09:06:23.638-08:002013-01-09T09:06:23.638-08:00ಚಿನ್ಮಯ್.. ಎಷ್ಟುದ್ದ ಇದ್ದರೂ ಎಗರಿಸದೆ ಓದುವ ನಿಮ್ಮ ತನ್ಮಯ...ಚಿನ್ಮಯ್.. ಎಷ್ಟುದ್ದ ಇದ್ದರೂ ಎಗರಿಸದೆ ಓದುವ ನಿಮ್ಮ ತನ್ಮಯತೆಗೆ ನಾನು ಶರಣು.. :) :)

ಬರೆಯೋದನ್ನ ಈಗಷ್ಟೇ ಆರಂಭಿಸಿರುವೆ.. ಇನ್ನು ಕಲಿಯೋದಿದೆ.. ಕಲಿತು ಕಣಕ್ಕಿಳಿಯೋದಿದೆ.. ಖಂಡಿತ ಆ ನಿಟ್ಟಿನಲ್ಲಿ ಪ್ರಯತ್ನ ಹಾಕುವೆ.

ಪ್ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-33011166761975437542013-01-09T09:03:45.149-08:002013-01-09T09:03:45.149-08:00ಪ್ರಕಾಶಣ್ಣ ಮೊದಲನೆಯದಾಗಿ ನಿಮಗೆ ಥ್ಯಾಂಕ್ಸ್.. ಈ ಬರಹವನ್ನ ...ಪ್ರಕಾಶಣ್ಣ ಮೊದಲನೆಯದಾಗಿ ನಿಮಗೆ ಥ್ಯಾಂಕ್ಸ್.. ಈ ಬರಹವನ್ನ ನಾನು ಎಲ್ಲರ ಮುಂದೆ ಹಂಚಿ ಕೊಳ್ಳೋಕೆ ಅನುಮತಿ ಕೊಟ್ಟದ್ದಕ್ಕೆ. ನೀವು ಒಪ್ಪದೇ ಇದ್ದಿದ್ದರೆ ಖಂಡಿತ ನಾನಿದನ್ನ ಪ್ರಕಟಿಸೋ ಮನಸ್ಸು ಮಾಡುತ್ತಿರಲಿಲ್ಲ.

ಪ್ರಕಾಶಣ್ಣ ಕನಸಲ್ಲಿ ಬಂದದ್ದು ನೀವೇ ಅಂದಮೇಲೆ ನಿಮ್ಮಿಷ್ಟದ ಹಾಗೆ ಬರ್ತೀರಿ ಅಲ್ವ..?? ಕನಸಲ್ಲೂ ಎಷ್ಟು ಪೆರ್ಫೆಕ್ಟು ನೀವು..!! ;) :D

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಕಾಶಣ್ಣ.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-40714779108467918482013-01-09T09:00:39.971-08:002013-01-09T09:00:39.971-08:00ಶ್ರೀ ಸಾರ್ ಎಂದಿನಂತೆ ಚೆಂದದ ಪ್ರತಿಕ್ರಿಯೆ ಧನ್ಯವಾದಗಳು.. ...ಶ್ರೀ ಸಾರ್ ಎಂದಿನಂತೆ ಚೆಂದದ ಪ್ರತಿಕ್ರಿಯೆ ಧನ್ಯವಾದಗಳು.. ಬರ್ತಾ ಇರಿ.ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-29595118279628790062013-01-09T08:59:52.603-08:002013-01-09T08:59:52.603-08:00ರಾಘ ನೀ ಬೈದಷ್ಟು ದಷ್ಟ ಪುಷ್ಟ ವಾಗಿ ಬೆಳೆಯೋ ಮಗ ನಾನು.. ಉಗ...ರಾಘ ನೀ ಬೈದಷ್ಟು ದಷ್ಟ ಪುಷ್ಟ ವಾಗಿ ಬೆಳೆಯೋ ಮಗ ನಾನು.. ಉಗಿ ಮಾರಾಯ ಒಮ್ಮೆಲೇ ಬಂಡೆ ಹಂಗೆ ಗುಂಡಗಾಗೋ ಹಂಗೆ ಉಗಿ..

ಅದೇನದು ನಿನ್ನ ಕನಸಲ್ಲಿ ನನ್ನ...???ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-45631587796311510832013-01-09T08:57:49.080-08:002013-01-09T08:57:49.080-08:00ಅಶೋಕಣ್ಣ ಪ್ರತಿಕ್ರಿಯೆಗೆ ಧನ್ಯವಾದಗಳು. ಬರ್ತಾ ಇರಿ :) :)...ಅಶೋಕಣ್ಣ ಪ್ರತಿಕ್ರಿಯೆಗೆ ಧನ್ಯವಾದಗಳು. ಬರ್ತಾ ಇರಿ :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-75903256433096592802013-01-09T08:55:32.248-08:002013-01-09T08:55:32.248-08:00Rajesh.. Thank U.. :)Rajesh.. Thank U.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-60345727805121877162013-01-09T08:55:09.735-08:002013-01-09T08:55:09.735-08:00Kow.. Thank U very much.. :)Kow.. Thank U very much.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-56843775729297181612013-01-09T08:54:48.142-08:002013-01-09T08:54:48.142-08:00ಹ..ಹ.. ಬದರೀ ಸಾರ್ ಪ್ರತಿಕ್ರಿಯೆಗೆ ಧನ್ಯವಾದಗಳು. ನನಗೂ ಅದ...ಹ..ಹ.. ಬದರೀ ಸಾರ್ ಪ್ರತಿಕ್ರಿಯೆಗೆ ಧನ್ಯವಾದಗಳು. ನನಗೂ ಅದು ವಿಚಿತ್ರವೆನಿಸಿದ್ದು ನಿಜ. ನನ್ನ ಕನಸಲ್ಲಿ ಸಾಮಾನ್ಯವಾಗಿ ನನ್ನ ಆಪ್ತರ್ಯಾರು ಬಾರೋ ಮನಸ್ಸು ಮಾಡೋದಿಲ್ಲ ಎಲ್ಲಾ ಅವರವರ ಪಾದಿನೊಳಗೆ ಬ್ಯುಸಿ ಏನೋ ಪ್ರಕಾಶಣ್ಣ ಪುರಸೊತ್ತು ಮಾಡ್ಕೊಂಡು ಬಂದರೂ ಅಂದ್ರೆ ಆ ಥರ ಶಾಕ್ ಕೊಟ್ಟು ಹೋಗೋದೇ..

ನಮ್ಮೂರಿನ ಸಾರಿಗೆ ಹಣೆ ಬರಹ ಈಗಲೂ ಹಾಗೆ ಇದೆ ಸಾರ್.. ಇನ್ನೆರಡು ವರ್ಷದೊಳಗೆ ಪೂರ್ಥಿಯಾಗೋ ನಿರೀಕ್ಷೆ ಇಟ್ಟಿದಿವಿ.. ಬೀ ಜೆ ಪಿ ಪಕ್ಷದ ಅನುದಾನ ಅಂತ ಯಾರೂ ಅಡ್ಡಗಾಲು ಹಾಕದೆ ಹೋದ್ರೆ ಸಾಕು.ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-75434565112573239952013-01-09T08:51:00.006-08:002013-01-09T08:51:00.006-08:00ಗುರುಗಳೇ ಪ್ರತಿಕ್ರಿಯೆಗೆ ಧನ್ಯವಾದಗಳು.. ಬರೆಯೋದನ್ನ ಈಗಷ್ಟ...ಗುರುಗಳೇ ಪ್ರತಿಕ್ರಿಯೆಗೆ ಧನ್ಯವಾದಗಳು.. ಬರೆಯೋದನ್ನ ಈಗಷ್ಟೇ ಕಲಿತಾ ಇದೀನಿ.. ನೋಡುವ ಅನುಭವ ಆದ ಹಾಗೆ ಅಂಥಾ ಒಂದು ಕಾದಂಬರಿ ಬರೆಯೋ ಸಹಸಕ್ಕೂ ಕೈ ಹಾಕುವ.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-48198336868247286422013-01-09T02:06:42.835-08:002013-01-09T02:06:42.835-08:00ಆಹ್ ..!! ಸೂಪರ್ ಸತೀಶ್ .. ಮೊದಲು ಓದುತ್ತಾ ಸಾರಿಗೆಯ ಕಷ್...ಆಹ್ ..!! ಸೂಪರ್ ಸತೀಶ್ .. ಮೊದಲು ಓದುತ್ತಾ ಸಾರಿಗೆಯ ಕಷ್ಟವನ್ನು ಹಾಸ್ಯದಲ್ಲಿ ಚೆನ್ನಾಗಿ ಹೇಳ್ತಾ ಇದ್ದೀರಾ ಅಂತ ಎಂಜಾಯ್ ಮಾಡ್ತಾ ಹೋದೆ.. ಆಮೇಲೆ ಪ್ರಕಾಶಣ್ಣ ಬಂದಿದ್ದು, ಅದೂ ಆಲ್ಟೊ ಕಾರಲ್ಲಿ, ನನಗೂ ಎಲ್ಲ ಅಯೋಮಯ ಅನಿಸತೊಡಗಿತ್ತು. ಆದರೆ ಕನಸು ಎಂದು ಗೊತ್ತಾದದ್ದೇ ತಡ , ಕನಸಿನಲ್ಲಿ ಇಂತಹ ಎಡವಟ್ಟು ಗಳೆಲ್ಲ ಸಹಜವೇ, ಯಾರೋ ಇನ್ಯಾರೋ ಆಗಿ ಬದಲಾಗುವುದು, ಎಲ್ಲಿಂದ ಎಲ್ಲಿಗೋ ಶಿಫ್ಟ್ ಆಗೋದು ಎಲ್ಲವು..

Hye Hats off to you...!!!!

ನಕ್ಕು ನಕ್ಕು ಸುಸ್ತಾಗತ್ತೆ ...:)
ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-3244938884795055111.post-61725932215565744942012-12-30T09:20:06.218-08:002012-12-30T09:20:06.218-08:00Sathish... Ninna bharavanige atyadbhutha.....oduva...Sathish... Ninna bharavanige atyadbhutha.....oduvaga yaru kanasu ankolodeila yalla vasthavathe thumbide. Ninna baraha odutha odutha nanu idu nijana. Nange ondu mathu helilvala phone madi baiyona anta ide. Amele purthiyagi odi nantara phone Anta idde purthiyagi odidele tiliyithu idu kanassinali kanda nijavada roopa.....modalige barediroo nimurina gramina sarigeya bhaduku thumba channagi varnisidya nanu ondu sari nimmurige nanu ondu sari bandidini avagale nodidini nimmurina saarige vyavasteyannu.........
Ninna kanassanu thumba tril nali vyakth padisidya great....so heege barithiru....all.the best... Anonymoushttps://www.blogger.com/profile/00868419042559478856noreply@blogger.comtag:blogger.com,1999:blog-3244938884795055111.post-88318823530802094522012-12-30T09:19:18.008-08:002012-12-30T09:19:18.008-08:00Sathish... Ninna bharavanige atyadbhutha.....oduva...Sathish... Ninna bharavanige atyadbhutha.....oduvaga yaru kanasu ankolodeila yalla vasthavathe thumbide. Ninna baraha odutha odutha nanu idu nijana. Nange ondu mathu helilvala phone madi baiyona anta ide. Amele purthiyagi odi nantara phone Anta idde purthiyagi odidele tiliyithu idu kanassinali kanda nijavada roopa.....modalige barediroo nimurina gramina sarigeya bhaduku thumba channagi varnisidya nanu ondu sari nimmurige nanu ondu sari bandidini avagale nodidini nimmurina saarige vyavasteyannu.........
Ninna kanassanu thumba tril nali vyakth padisidya great....so heege barithiru....all.the best... Anonymoushttps://www.blogger.com/profile/00868419042559478856noreply@blogger.comtag:blogger.com,1999:blog-3244938884795055111.post-69882882792903803062012-12-30T06:56:30.151-08:002012-12-30T06:56:30.151-08:00ಗುರುವೇ,
ನಿನ್ನ ಕಥೆಯನ್ನು ಎಕ್ಸಾಮಿನ ದಿನ ಬೆಳಿಗ್ಗೆ ನೋಡಿದ...ಗುರುವೇ,
ನಿನ್ನ ಕಥೆಯನ್ನು ಎಕ್ಸಾಮಿನ ದಿನ ಬೆಳಿಗ್ಗೆ ನೋಡಿದ್ದೆ...ಉದ್ದದ ಕಥೆ ಎಂದು ಮಿನಿಮೈಜ್ ಮಾಡಿಟ್ಟವನು ಮರೆತೇ ಹೋಗಿದ್ನಲ್ಲಾ..ಛೇ..
ಇವತ್ತು ಪ್ರಕಾಶಣ್ಣ ಫೇಸ್ ಬುಕ್ಕಿನಲ್ಲಿ ಹಾಕಿದ ಪೋಸ್ಟು ನೋಡಿ..ಓಹೋ ಇದೊಂದು ಉಳಿದಿದೆಯಲ್ಲಾ ಅಂದುಕೊಂಡು ಓದಲು ಕೂತೆ...
ಓದಿದ್ದದ್ದಕ್ಕೆ ಮೋಸವಿಲ್ಲ...ಕಥೆ ತುಂಬಾ ಇಷ್ಟವಾಯ್ತು..ಜೊತೆಗೆ ಶೈಲಿ ಕೂಡಾ ಸುಂದರವೇ..
ಮತ್ತಷ್ಟು ಬರೆಯಿರಿ..ನಿಮ್ಮ ಕಥೆಯಲ್ಲಿ ಏನೋ ಒಂದು ಬಿಡದೇ ಓದಿಸಿಕೊಂಡು ಹೋಗುವ ಗುಣವಿದೆ...
ಏನಿಲ್ಲಾ ಮುಂದೊಂದು ದಿನ ನಿಮ್ಮ ಕಾದಂಬರಿ ಓದುವಾಸೆಯಾಗ್ತಿದೆ..
ಬರೀತೀರಾ ಅಲ್ವಾ?????
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ ಗೆಳೆಯಾ..
ನಮಸ್ತೆ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-39646859353503006232012-12-30T06:13:47.623-08:002012-12-30T06:13:47.623-08:00ಸತೀಶು....
ಮೊದಲನೆಯದಾಗಿ ನಿಮ್ಮ ಬರವಣಿಗೆಯ ಶೈಲಿಗೆ ನಾನು ...ಸತೀಶು....

ಮೊದಲನೆಯದಾಗಿ ನಿಮ್ಮ ಬರವಣಿಗೆಯ ಶೈಲಿಗೆ ನಾನು ಮರುಳಾಗಿಬಿಟ್ಟೆ...
ಸುಂದರ .. ಸರಳ ನಿರೂಪಣೆ...

ಒಂದು ಆಶ್ಚರ್ಯವೆಂದರೆ ನನಗೆ ನೀಲಿ ಮತ್ತು ಹಸಿರು ಬಣ್ಣಗಳೆಂದರೆ ಬಲು ಇಷ್ಟ.. !

ಈ ಬಣ್ಣದ ಡ್ರೆಸ್ಸ್ ನನ್ನ ಬಳಿ ಇದೆ.. ! ನನಗದು ಬಲು ಇಷ್ಟ !

ಕನಸಲ್ಲಿ ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ನಿಮಗೆ ಜೈ ಹೋ !!

ಚಂದದ ಬರಹಕ್ಕೆ ಮತ್ತೊಮ್ಮೆ ಅಭಿನಂದನೆಗಳು Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3244938884795055111.post-14007109448069909862012-12-24T07:19:44.920-08:002012-12-24T07:19:44.920-08:00ಸತೀಶ್...ಆಲ್ಟೊ ಕಾರ್ 60 ಕಿ.ಮಿ. ವೇಗದಲ್ಲಿ ಚಲಿಸುತ್ತ ಇರೋ...ಸತೀಶ್...ಆಲ್ಟೊ ಕಾರ್ 60 ಕಿ.ಮಿ. ವೇಗದಲ್ಲಿ ಚಲಿಸುತ್ತ ಇರೋದು ನಿಜವಿರಬಹುದು...ಆದ್ರೆ ನಿಮ್ಮ ಮೆದುಳು ಈ ಸುಂದರ ಚಿತ್ರಕಥೆಯನ್ನು ಬರೆಯುವ ಬಳಸಿದ ವೇಗ..ಹಾಗೂ ಈ ಲೇಖನವನ್ನು ಓದುತ್ತಿರುವಾಗ ಹೃದಯದ ಬಡಿತದ ವೇಗವನ್ನು ಅಳೆಯಲು ಯಾವ ಸಾಧನವು ಇಲ್ಲ...ರಾಜಕೀಯ ಅಧಿಕಾರ, ವ್ಯಂಗ್ಯದ ನೋಟ, ಹದಗೆಟ್ಟ ಪರಿಸ್ಥಿತಿ, ಸಮಯಕ್ಕೆ ಹೊಂದಿಕೊಳ್ಳುವ ಮನೋಭಾವ, ಇಲ್ಲದ್ದನ್ನು ಇದೆ ಅನಿಸಿಕೊಳ್ಳುವ ಸಾಹಸ ಮಾಡುವ ಕನಸು..ಎಲ್ಲವು ಸೊಗಸಾಗಿ ಮೂಡಿಬಂದಿವೆ...ಅಭಿನಂದನೆಗಳು ಸತೀಶ್..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3244938884795055111.post-6297356620640296542012-12-24T06:30:21.034-08:002012-12-24T06:30:21.034-08:00ಅಯ್ಯೋ ನಿನ್ ಕೈಗೆ ಕರಿ ನಾಗರ ಹಾವ್ ಕಡಿಯಾ :D ಏನ್ Screen...ಅಯ್ಯೋ ನಿನ್ ಕೈಗೆ ಕರಿ ನಾಗರ ಹಾವ್ ಕಡಿಯಾ :D ಏನ್ Screenplay ಲೇ ನಿಂದು....!! ಸೂಪರ್ಬ್ :-)

ನಿನ್ನ ನಿರೂಪಣ ಶೈಲಿಗೆ ಅಭಿಮಾನಿ ನಾ. ತುಂಬಾನೆ ಕ್ರಿಯೇಟಿವಿಟಿ ಇದೆ. ಖುಷಿಯಾಯ್ತು. :D

ಹ್ನಾ ..... ನನ್ನದೂ ಒಂದು ಅಭಿಲಾಷೆ ಇದೆ, ನಿನ್ನ ಕನಸಲ್ಲಿ ನನ್ನ.......................................

ಬ್ಯಾಡ್ ಬಿಡ್ ಲೇ ಪಾ ;-) :D [ತುಂಟ ನಗು ಜೋರು ನಗುವಾಗಿ ಪರಿವರ್ತನೆ]Imranhttps://www.blogger.com/profile/17255006665899642440noreply@blogger.comtag:blogger.com,1999:blog-3244938884795055111.post-67594111551244154102012-12-23T10:21:08.280-08:002012-12-23T10:21:08.280-08:00ಓದ್ತಾ ಇರುವಾಗ ಪ್ರಕಾಶಣ್ಣ ನ ಕಾರಿಗೆ ಢಿಕ್ಕಿ ಆಗಿದ್ದು ನನಗ...ಓದ್ತಾ ಇರುವಾಗ ಪ್ರಕಾಶಣ್ಣ ನ ಕಾರಿಗೆ ಢಿಕ್ಕಿ ಆಗಿದ್ದು ನನಗೆ ಯಾರೂ ಹೇಳಿಲ್ವಲ್ಲ ಎಂದು ಮನಸಲ್ಲೇ ಅಂದುಕೊಳ್ತಾ ಇದ್ದೆ......ಬದರೀ ಸರ್ ಹೇಳಿದ ಹಾಗೆ ಫೋನ್ ಮಾಡೋ ಯೋಚನೆ ಬಂದು ಹೋಗಿತ್ತು....ಕನಸು ಎಂದು ತಿಳಿದ ಮೇಲೆ ಮನಸ್ಸು ನಿರಾಳವಾಯಿತು.......

ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ ......ಸುಂದರ ನಿರೂಪಣೆ.....ಬರೀತಾ ಇರಿ.....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-3244938884795055111.post-79868588303404464712012-12-22T09:19:45.812-08:002012-12-22T09:19:45.812-08:00Superb Sathishre....Superb Sathishre....ಎನ್.ಆರ್.ಕೆ.ನೇರಳಕಟ್ಟೆ..https://www.blogger.com/profile/05857871459234349205noreply@blogger.comtag:blogger.com,1999:blog-3244938884795055111.post-84790289479796369842012-12-21T22:36:54.242-08:002012-12-21T22:36:54.242-08:00super satish nivu kanasugalanu kuda chenagi kantir...super satish nivu kanasugalanu kuda chenagi kantira ;)
Anonymoushttps://www.blogger.com/profile/16725320120141816387noreply@blogger.comtag:blogger.com,1999:blog-3244938884795055111.post-45133929848992744962012-12-21T21:57:34.810-08:002012-12-21T21:57:34.810-08:00ಮಾರಾಯ!
ಗ್ರಾಮೀಣ ಸಾರಿಗೆ ಪರದಾಟವನ್ನು ಅತ್ಯುತ್ತಮವಾಗಿ ಚಿತ...ಮಾರಾಯ!
ಗ್ರಾಮೀಣ ಸಾರಿಗೆ ಪರದಾಟವನ್ನು ಅತ್ಯುತ್ತಮವಾಗಿ ಚಿತ್ರಿಸಿಕೊಟ್ಟಿದ್ದೀರ.
ಅಲ್ಲಾ ಕಾರ್ ಪ್ರಕಾಶಣ್ಣ ಅಪಘಾತ ಅಂತ ಹೀಗೆ ಟೆನ್ಷನ್ ಕೊಡೋದೇ?
ಗಾಬರಿ ಬಿದ್ದು ಪ್ರಕಾಶಣ್ಣನಿಗೆ ಇದೀಗ ಫೋನ್ ಮಾಡಲು ಹೊರಟಿದ್ದೆ! Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3244938884795055111.post-16681308350079934242012-12-21T21:45:48.664-08:002012-12-21T21:45:48.664-08:00very good writing ..nayakre dective novels bariri ...very good writing ..nayakre dective novels bariri bega famous agteera :Dguruhttps://www.blogger.com/profile/07313361809805192787noreply@blogger.com