tag:blogger.com,1999:blog-3244938884795055111.post3335797537317078424..comments2022-04-02T12:38:28.416-07:00Comments on ದೂರದೂರಿಗ: ಪಾನಿಪುರಿಯ ಪ್ರಸಂಗ..ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger7125tag:blogger.com,1999:blog-3244938884795055111.post-54168295182422512352013-04-13T21:19:43.986-07:002013-04-13T21:19:43.986-07:00ಪಾನಿಪುರಿಗೊಂದು ಜೈ...ಪಾನಿಪುರಿಗೊಂದು ಜೈ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-92000714206950993032013-04-10T20:36:00.658-07:002013-04-10T20:36:00.658-07:00yuppieeee.....ತುಂಬಾ ಚೆನ್ನಾಗಿದೆ ನಿಮ್ಮ ಈ ಪಾನಿ ಪುರಿಯ ...yuppieeee.....ತುಂಬಾ ಚೆನ್ನಾಗಿದೆ ನಿಮ್ಮ ಈ ಪಾನಿ ಪುರಿಯ ಪ್ರಸಂಗ ....
ಬಾಯಲ್ಲಿ ನೀರೂರಿದ್ದು ಸುಳ್ಳಲ್ಲ :)
ಬರೀತಾ ಇರಿ ...ನಮಸ್ತೆAnonymoushttps://www.blogger.com/profile/09286939670787725768noreply@blogger.comtag:blogger.com,1999:blog-3244938884795055111.post-9117171243707262232013-04-08T00:02:24.894-07:002013-04-08T00:02:24.894-07:00Tasty Tasty manjulahttps://www.blogger.com/profile/09929120985101595890noreply@blogger.comtag:blogger.com,1999:blog-3244938884795055111.post-28036063798940455762013-04-06T23:53:12.983-07:002013-04-06T23:53:12.983-07:00ಪಾನಿಪೂರಿ ಪ್ರಸಂಗ ಸಖತ್ತಾಗಿದೆ ಸತೀಶ್ :-)
ಬೆಂಗ್ಳೂರಿನ ಮಾ...ಪಾನಿಪೂರಿ ಪ್ರಸಂಗ ಸಖತ್ತಾಗಿದೆ ಸತೀಶ್ :-)
ಬೆಂಗ್ಳೂರಿನ ಮಾಲುಗಳ ಮಧ್ಯೆ, ಜಸ್ಟ್ ೨೫ ಅನ್ನೋ ಮೆಕ್ಡಿ, ಕೆಎಫ್ಸಿಗಳ ಮಧ್ಯೆ .. ಹನ್ನೆರಡು ರೂಪಾಯಿ ಮಸಾಲೆಪುರಿ ಸಖತ್ ಖುಷಿ ಕೊಡುತ್ತೆ.. ನಿಮ್ಮ ಮಸಾಲೆಪುರಿ ಸಂದರ್ಭ ಕೇಳಿ ನನಗೂ ಮಸಾಲೆಪುರಿ ಬಗ್ಗೆ ಬರೀಬೇಕು ಅನಿಸ್ತಾ ಇದೆ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-3244938884795055111.post-4631311552097022862013-04-05T20:00:57.405-07:002013-04-05T20:00:57.405-07:00ಜಂಕ್ ಫುಡ್ ಅಂತ ಎಷ್ಟೇ ಅಲ್ಲಗಳೆದರೂ ಯಾವುದೇ ಕಾಲದಲ್ಲಿ ತುಸ...ಜಂಕ್ ಫುಡ್ ಅಂತ ಎಷ್ಟೇ ಅಲ್ಲಗಳೆದರೂ ಯಾವುದೇ ಕಾಲದಲ್ಲಿ ತುಸು ಖಾರ ಹೆಚ್ಚಾದ, ಹುಳಿ ಭರಿತ ಆ ಪಾನಿಯನ್ನು ಕುಡಿಯುವುದೇ ಒಂದು ಮಜಾ. ಒಮ್ಮೆ ಯಾವುದೋ ಕಾರಣಕ್ಕೆ ಪಾನಿ ಪುರಿ ತಿನ್ನಲು ಹೋದಾಗ ನೆತ್ತಿ ಹತ್ತಿತ್ತು. ಇನ್ನೂ ಆರ್ಡರ್ ಕೂಡ ಮಾಡಿರಲಿಲ್ಲ. ಗುರುತಾಗಿದ್ದ ಆ ಅಂಗಡಿಯವ ಬನ್ನಿ ಸರ್ ಒಂದು ಲೋಟ ಪಾನಿ ಏರಿಸಿಬಿಡಿ. ನೆತ್ತಿಗೆ ಹತ್ತಿದ್ದು ಇಳಿದು ಹೋಗಿ ಬಿಡುತ್ತೆ... ಅಂದ.. ನನಗೆ ಆಶ್ಚರ್ಯ.. ಆವಾ ಹೇಳಿದ ಹಾಗೆ ಮಾಡಿದೆ.. ತಕ್ಷಣ ನೆತ್ತಿಗೆರಿದ್ದ ಕೆಮ್ಮು ಗಾಯಬ್.
ಗಾಡಿಯಲ್ಲಿ ಸಿಗುವ ಪಾನಿಪುರಿಯ ಸ್ವಾದ ಯಾವುದೇ ಐಶಾರಾಮಿ ಹೋಟೆಲ್ನ ಪಾನಿಪುರಿಯಲ್ಲಿ ಸಿಗದು.
ಒಂದು ಸಣ್ಣ ಸಂಗತಿಯನ್ನು ಕುತೂಹಲ ತುಂಬಿಸಿ ಬರೆಯುವ ನಿಮ್ಮ ಕಲೆಗೆ ಅಭಿನಂದನೆಗಳು ಸತೀಶ್. ಇಷ್ಟವಾಯಿತು ಪಾನೀಯಲ್ಲಿ ತೇಲಾಡಿದ ಪ್ರಸಂಗ!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3244938884795055111.post-8474132879207279312013-04-05T19:22:18.556-07:002013-04-05T19:22:18.556-07:00ಅಸಲು ಪಾನೀ ಪುರಿ ತಿನ್ನುವುದೇ ಒಂದು ಆರ್ಟು ಕಣಪ್ಪಿ! ಯಾವತ್...ಅಸಲು ಪಾನೀ ಪುರಿ ತಿನ್ನುವುದೇ ಒಂದು ಆರ್ಟು ಕಣಪ್ಪಿ! ಯಾವತ್ತೂ ಗಾಡಿಯವನನ್ನು ಪ್ಲೇಟಿನಲ್ಲಿ ಜೋಡಿಸಿಕೊಡು ಅಂತ ಕೇಳಲೇ ಬಾರದು. ಅವನು ಪೂರಿಗೆ ತೂತು ಮಾಡಿ ಬಟಾಣಿ, ಈರುಳ್ಳಿ ಮತ್ತು ಮಸಾಲ ತುಂಬಿಸಿ ಮಡಕೆಯಲ್ಲಿ ಪಾನಿಯನ್ನು ಮುಳುಗಿಸಿ ಮುಳುಗಿಸಿ ಕೊಡಬೇಕು. ಆಮೇಲೆ ನಾವು ಅದನ್ನು ಬಾಯಲ್ಲಿ ತುಂಬಿಸಿಕೊಳ್ಳಬೇಕು (!) ಪಾನಿ ನುಂಗಿದ ಮೇಲೆ ಪೂರಿ ಅಗೆದರೆ ಲಾಸೇ, ಅದು ನಿದ್ದೇ ಮಂಪರಿನಲ್ಲಿ ಹೆಂಡತಿ ತೆಕ್ಕೆಯಲ್ಲಿದ್ದಾಗ ಪ್ರೇಯಸಿ ಹೆಸರನ್ನು ಬಾಯ್ತಪ್ಪಿ ಹೇಳಿದಷ್ಟೇ ಘೋರ ಅಪರಾಧ. ಆದ್ದರಿಂದ ಪಾನಿ + ಪೂರಿ + ಬಟಾಣಿ ಸಮೇತ ಸಮಪ್ರಮಾಣದಲ್ಲಿ ಅಗೆದು ಅಗೆದು ರುಚಿ ಅನುಭವಿಸಿ ಸೇವಿಸಬೇಕು. ಆಗಲೇ ಸ್ವರ್ಗ ಪ್ರಾಪ್ತಿಯೂ.

ಅಂದಹಾಗೆ ನನಗೆ ಮೊದಲ ಪಾನೀ ಪೂರಿಯ ಸೇವಾಕರ್ತೆ ನನ್ನ ಕಾಲೇಜು ಸಹಪಾಠಿ ಸಂಧ್ಯಾ. ಆಕೆ ಪಾಪ ಈಗೆಲ್ಲಿದ್ದಾಳೋ ಆಗಲೇ ತನಗೆ ಬೇಗ ಮದುವೆಯಾಗಬೇಕು ಅಂತ ಹಲಬುತ್ತಿದ್ದಳು. ಪ್ರಾಯಶಃ ಈಗ ಡಜನ್ ಮಕ್ಕಳ ಸಮೇತ ಎಲ್ಲೋ ನೆನೆಸಿರಬಹುದು. ಆಗ ಬಸವನಗುಡಿ ನ್ಯಾಷನಲ್ ಕಾಲೇಜಿನ ಮೂಳೆಯ ಪಾನೀಪುರಿ 3 ರೂಪಾಯಿ!!! Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3244938884795055111.post-42755351077141512412013-04-05T11:08:44.225-07:002013-04-05T11:08:44.225-07:00ವಾಹ್! ಪಾನೀಪುರಿಯಷ್ಟೇ ರುಚಿಯಾಗಿದೆ ನಿಮ್ಮ ವರ್ಣನೆ!ವಾಹ್! ಪಾನೀಪುರಿಯಷ್ಟೇ ರುಚಿಯಾಗಿದೆ ನಿಮ್ಮ ವರ್ಣನೆ!sunaathhttps://www.blogger.com/profile/13386371953472087631noreply@blogger.com