tag:blogger.com,1999:blog-3244938884795055111.post5266699871001880868..comments2022-04-02T12:38:28.416-07:00Comments on ದೂರದೂರಿಗ: "ಅಪ್ಪ ಅಂದ್ರೆ ಆಕಾಶ"ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger12125tag:blogger.com,1999:blog-3244938884795055111.post-4534566977216127552013-02-21T05:10:17.851-08:002013-02-21T05:10:17.851-08:00ಚಿನ್ಮಯ್ ಬರಲಾಗದೆ ಹೋದದ್ದಕ್ಕೆ ಹಲವು ಕಾರಣಗಳಿದ್ರೂ.. ಆ ಕ...ಚಿನ್ಮಯ್ ಬರಲಾಗದೆ ಹೋದದ್ದಕ್ಕೆ ಹಲವು ಕಾರಣಗಳಿದ್ರೂ.. ಆ ಕಾರಣಗಳು ಅಂಥಾ ಒಂದು ಸಮಾರಂಭವೊಂದನ್ನ ಕಳಕೊಂಡ ನಷ್ಟದ ಪರಿಮಾಣವನ್ನ ಮಾತ್ರ ಪೂರ್ತಿಯಾಗಿ ತುಂಬಿ ಕೊಡಲಾರದು ಅನ್ನೋದಂತೂ ನಿಜ.
ಹ್ಮ್ಮ್ ನಿಮ್ಮನ್ನ ಭೇಟಿಯಾಗೋ ಕುರಿತು ನನ್ನಲ್ಲೂ ಉತ್ಸುಕತೆ ಇದೆ.
ಆದಷ್ಟು ಬೇಗ ಅದೂ ಒಂದು ಆಗೋಗ್ಲಿ.
ಪ್ರತಿಕ್ರಿಯೆಗೆ ಧನ್ಯವಾದಗಳು ಗೆಳೆಯ.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-5835304859051704812013-02-21T05:04:50.492-08:002013-02-21T05:04:50.492-08:00ಬದರೀ ಸಾರ್ ನಿಮ್ ಜೊತೆ ಇದು ಎರಡನೇ ಭೇಟಿ.. ಮೊದಲನೇ ಭೇಟಿಯಲ...ಬದರೀ ಸಾರ್ ನಿಮ್ ಜೊತೆ ಇದು ಎರಡನೇ ಭೇಟಿ.. ಮೊದಲನೇ ಭೇಟಿಯಲ್ಲಿ ಒಂದು ಹಾಯ್ ಕೂಡಾ ಹೇಳಿದವರಲ್ಲ ನಾವು. ಆದ್ರೆ ಈಗ ಅದೆಷ್ಟೋ ಕಾಲದ ಪರಿಚಯದವರ ಹಾಗೆ ನೀವು ನಡ್ಕೊಂಡ ಬಗೆ ಇದೆಯಲ್ಲ ಅದು ಕೊಟ್ಟ ಮಧುರ ಅನುಭೂತಿ ಅಂತಿಂಥದ್ದಲ್ಲ. ಖುಷಿಯಾಯ್ತು ನಿಮ್ಮನ್ನೆಲ್ಲ ಒಮ್ಮೆಲೇ ಒಂದು ಕಡೆ ಅಂಥಾ ಕಾರ್ಯಕ್ರಮದಲ್ಲಿ ಭೇಟಿಯಾದದ್ದು. ಎಂದಿನಂತೆ ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ನಾನೂ ಯಾವತ್ತಿಗೂ ಅಭಾರಿ. :) ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-69077833823826950772013-02-21T05:01:36.894-08:002013-02-21T05:01:36.894-08:00ಸುಷ್ಮಾ ಜೀ ನನ್ನ ಬ್ಲಾಗ್ ಗೆ ಆತ್ಮೀಯ ಸ್ವಾಗತ.
ನಿಮ್ಮ ಬ್ಲಾ...ಸುಷ್ಮಾ ಜೀ ನನ್ನ ಬ್ಲಾಗ್ ಗೆ ಆತ್ಮೀಯ ಸ್ವಾಗತ.
ನಿಮ್ಮ ಬ್ಲಾಗ್ ಬರಹಗಳನ್ನ & ಪತ್ರಿಕೆ ಬರಹಗಳನ್ನ ಮೊದಲಿಂದಲೂ ಓದ್ತಾ ಬಂದೋನು ನಾನು. ಆದ್ರೆ ಕಾಮೆಂಟ್ ಹಾಕೋ ಕೆಲಸ ಒಂದನ್ನ ಮಾಡ್ತಿರಲಿಲ್ಲ ನೋಡಿ. ಅದಕಾಗಿ ಕ್ಷಮೆ ಇರಲಿ.
ನಿಮ್ಮನ್ನೆಲ್ಲ ನೋಡಿ ತುಂಬಾನೇ ಖುಷಿ ಆಯ್ತು.
ಆಗಾಗ ಬರ್ತಾ ಇರಿ. ನಿಮ್ ಪ್ರತಿಕ್ರಿಯೆ ಖುಷಿ ಕೊಡ್ತು. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-90111828379666906832013-02-21T04:56:12.152-08:002013-02-21T04:56:12.152-08:00Balu sir.. Heartly welcome to my Blog.. Happy to s...Balu sir.. Heartly welcome to my Blog.. Happy to see u here. Jai ho.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-53661257975675441222013-02-21T04:55:31.262-08:002013-02-21T04:55:31.262-08:00ಶ್ರೀ ಸಾರ್ ನನ್ನ ಬರಹಗಳಿಗೆ ಯಾವತ್ತಿನ ಬೋನಸ್.. ನಿಮ್ಮದೊಂದ...ಶ್ರೀ ಸಾರ್ ನನ್ನ ಬರಹಗಳಿಗೆ ಯಾವತ್ತಿನ ಬೋನಸ್.. ನಿಮ್ಮದೊಂದು ಸೂಪರ್ ಪ್ರತಿಕ್ರಿಯೆ. ಈ ಪ್ರೀತಿ ನಿರಂತರವಾಗಿರಲಿ ಧನ್ಯವಾದಗಳು.ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-69692894872569194582013-02-21T04:53:32.892-08:002013-02-21T04:53:32.892-08:00
ನಿಮ್ಮ ಭೇಟಿ ನನಗೂ ಖುಷಿ ಕೊಟ್ಟಿತು ಸಂಧ್ಯಾ.. ನಿಮ್ಮನ್ನ ಮ...
ನಿಮ್ಮ ಭೇಟಿ ನನಗೂ ಖುಷಿ ಕೊಟ್ಟಿತು ಸಂಧ್ಯಾ.. ನಿಮ್ಮನ್ನ ಮೊದಲನೇ ಸಾರಿ ನೋಡಿದ್ದು ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ.. ಅವತ್ತು ನೀವ್ಯಾರು ಅಂತ ಗೊತ್ತಿಲ್ದೆ ಹೋದದ್ರಿಂದ ಮಾತಾಡ್ಸೋ ಗೋಜಿಗೆ ಬಂದಿರಲಿಲ್ಲ.
ನಿಮ್ ಮಾತು ನಿಜ ಮನಸ್ ತುಂಬಿ ಕೊಬ್ಬಿಳಿಸಿ ಕೊಂಡಿರೋದಂತು ನಿಜ.. ಎಷ್ಟ್ ಕೇಜಿ ಅನ್ನೋದನ್ನ ಪರಿಶೀಲಿಸಬೇಕು ಈಗ. ಪ್ರತಿಕ್ರಿಯೆಗೆ ಧನ್ಯವಾದಗಳು. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-8642032187437740002013-02-20T03:09:56.935-08:002013-02-20T03:09:56.935-08:00ಹಾ ಬ್ಲಾಗಿಗರ ಲೋಕದ ವರದಿ ವಾಚನಕ್ಕಾಗಿ ವಂದನೆಗಳು ಸತೀಶ್ :)...ಹಾ ಬ್ಲಾಗಿಗರ ಲೋಕದ ವರದಿ ವಾಚನಕ್ಕಾಗಿ ವಂದನೆಗಳು ಸತೀಶ್ :)...
ಓದುತ್ತಾ ಹೋದಂತೆ ನಾನ್ಯಾಕೆ ಹೋಗಲಿಲ್ಲ ಅನಿಸಿತು...
ಬಿಡಿ ಆಮೇಲದಕ್ಕೇನೇನೋ ಉತ್ತದಗಳು ಹೊಳೆದವು...
ಸಿಗುವಾ ಆದಷ್ಟು ಬೇಗ :)..
ಚೆನ್ನಾಗಿತ್ತು ನಿರೂಪಣೆ :)...
ಬರೆಯುತ್ತಿರಿ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-77063964714525339972013-02-19T18:50:45.308-08:002013-02-19T18:50:45.308-08:00ಒಂದು ಉತ್ತಮ ಭಾನುವಾರವನ್ನು ಕಳೆದ ಆನಂದ ನನ್ನದಾಯಿತು. ನಿಮ್...ಒಂದು ಉತ್ತಮ ಭಾನುವಾರವನ್ನು ಕಳೆದ ಆನಂದ ನನ್ನದಾಯಿತು. ನಿಮ್ಮ ಜೊತೆಗೆ ಹಲವು ಗೆಳೆಯ ಗೆಳತಿಯರ ದರ್ಶನವೂ ಆಯಿತು.

ತುಂಬಾ ಒಳ್ಳೆಯ ಲೇಖನವಿದು, ನನಗೆ ಸಂಗ್ರಹ ಯೋಗ್ಯ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3244938884795055111.post-23586185063912013252013-02-18T21:06:20.425-08:002013-02-18T21:06:20.425-08:00ವಾವ್ಹ್... ಚಂದದ ಭಾನುವಾರದ ಬಗ್ಗೆ ಅಷ್ಟೇ ಚಂದವಾಗಿ ಸೊಗಸಾಗ...ವಾವ್ಹ್... ಚಂದದ ಭಾನುವಾರದ ಬಗ್ಗೆ ಅಷ್ಟೇ ಚಂದವಾಗಿ ಸೊಗಸಾಗಿ ವಿವರವಾಗಿ ಬರೆದಿದ್ದೀರಿ..
ಬ್ಲಾಗ್ ಸ್ನೇಹಿತರನ್ನು ಬೇಟಿಯಾಗಿದ್ದು ಒಂದು ಮರೆಯಾಲಾಗದ ಸುಂದರ ಅನುಭವ.. ಇಂತಹ ಅವಕಾಶ ಸಿಕ್ಕಿದ್ದು ಮಣಿ ಸರ್ ನಿಂದ ಮಣಿ ಸರ್ ಗೆ ಕೃತಜ್ಞತೆಗಳು
ನಿಮ್ಮ ಬ್ಲಾಗ್ ಗೆ ಮೊದಲ ಬೇಟಿ....ಮುಂದೆ ನಿಮ್ಮೆಲ್ಲಾ ಬರಹಗಳನ್ನು ಓದುವ ಅವಕಾಶ ನನಗೆ ಸಿಗಲಿ..
ಧನ್ಯವಾದಗಳು..
-ಸುಷ್ಮಾ ಮೂಡುಬಿದಿರೆ.ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-3244938884795055111.post-68252751711293696842013-02-18T05:31:59.200-08:002013-02-18T05:31:59.200-08:00jai ho sateesh jai ho sateesh balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-3244938884795055111.post-3710475331955102702013-02-17T22:00:12.808-08:002013-02-17T22:00:12.808-08:00ಧರ್ಮಸೆರೆ ಚಿತ್ರದ ಹಾಡು.."ಈ ಸಂಭಾಷಣೆ..ಅತಿ ನವ್ಯ ರಸ...ಧರ್ಮಸೆರೆ ಚಿತ್ರದ ಹಾಡು.."ಈ ಸಂಭಾಷಣೆ..ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ"...ಹಾಡಿನ ಹಾಗೆ ಬೆಟ್ಟದಿಂದ ವೈಯಾರವಾಗಿ ಬಳುಕುತ್ತ ಸಾಗುವ ನಿಮ್ಮ ಲೇಖನದ ಪರಿ ಇಷ್ಟವಾಗುತ್ತದೆ..ಸುಂದರ ಕಾರ್ಯಕ್ರಮದ ಬಗ್ಗೆ ಅಷ್ಟೇ ಸುಮಧುರ ನಿರೂಪಣೆ..ಅಭಿನಂದನೆಗಳು ಸತೀಶ್!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3244938884795055111.post-81821269129294229722013-02-17T20:44:26.071-08:002013-02-17T20:44:26.071-08:00ಚಂದದ ನಿರೂಪಣೆ ಸತೀಶ್ .. ನಿಮ್ಮ ಭೇಟಿ ನಿಜಕ್ಕೂ ಖುಷಿ ಕೊಟ್...ಚಂದದ ನಿರೂಪಣೆ ಸತೀಶ್ .. ನಿಮ್ಮ ಭೇಟಿ ನಿಜಕ್ಕೂ ಖುಷಿ ಕೊಟ್ಟಿತು ...
ಹ ಹ ಹ ... ಗುರುಪ್ರಸಾದ ಅವರ ಮಾತಿಂದ ಎಷ್ಟು ಪೌಂಡ್ ಕೊಬ್ಬಿಳಿದಿದ್ದು ಎಂದು ನೋಡಬೇಕಿದೆ ಅಲ್ವಾ ...:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.com