tag:blogger.com,1999:blog-3244938884795055111.post8120360328458719740..comments2022-04-02T12:38:28.416-07:00Comments on ದೂರದೂರಿಗ: ಹೊಸ ತಿರುವು..ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger3125tag:blogger.com,1999:blog-3244938884795055111.post-30182995606961733372013-04-04T00:17:39.607-07:002013-04-04T00:17:39.607-07:00ತುಂಬಾ ಉತ್ತಮವಾದ ಲೇಖನ. ತುಂಬಾ ಇಷ್ಟವಾಯಿತು ನಾಯ್ಕರೇ...ತುಂಬಾ ಉತ್ತಮವಾದ ಲೇಖನ. ತುಂಬಾ ಇಷ್ಟವಾಯಿತು ನಾಯ್ಕರೇ...ಎನ್.ಆರ್.ಕೆ.ನೇರಳಕಟ್ಟೆ..https://www.blogger.com/profile/05857871459234349205noreply@blogger.comtag:blogger.com,1999:blog-3244938884795055111.post-16574053705779106182013-03-30T22:46:59.403-07:002013-03-30T22:46:59.403-07:00ಇವತ್ತು ಬೆಳಿಗ್ಗೆ ಸತೀಶರ ಬರಹ ಓದಲೇ ಬೇಕೆಂಬ ದೃಡ ನಿಶ್ಚಯದೊ...ಇವತ್ತು ಬೆಳಿಗ್ಗೆ ಸತೀಶರ ಬರಹ ಓದಲೇ ಬೇಕೆಂಬ ದೃಡ ನಿಶ್ಚಯದೊಂದಿಗೆ ಕಂಪ್ಯೂಟರನ್ನು ಚಾಲೂ ಮಾಡಿದ್ದೆ...
ಅಬ್ಬಾ ಓದಿದ ಮೇಲೊಂದು ಸಾರ್ಥಕತೆ ...ಧನ್ಯವಾದಗಳು ಒಂದು ಸುಂದರವಾದ ಕಥನವನ್ನು ನಮ್ಮೆದುರು ಇಟ್ಟಿದ್ದಕ್ಕಾಗಿ...
ಮೊದಲಿಗೆ ನಗರದ ಅಬ್ಬರವನ್ನು ಬೆರಗುಗಣ್ಣಿನಿಂದ ನೋಡುವ ಮುಗ್ಧ ಹಳ್ಳಿ ಹುಡುಗನ ಭಯವನ್ನು ಹೇಳುತ್ತಾ ಬಿಚ್ಚಿಕೊಳ್ಳುವ ಈ ಭಾವ ಸರಪಣಿ,ನಂತರ ಗೆಳೆಯ ಶ್ರೀಧರನ ಮೂಲಕ ಮಾನವೀಯತೆಯ ಇನ್ನೊಂದು ಮುಖವನ್ನು ಪ್ರಚುರ ಪಡಿಸುತ್ತಾ ಹೋಗುತ್ತದೆ...ಇಲ್ಲಿ ಮೊದಲಿಗೆ ಶ್ರೀಧರ ಚೇತುವನ್ನು ಎಲ್ಲಿದ್ದೆ ಅಂತಾ ಬೈಯ್ಯುವ ಸನ್ನಿವೇಶ ಗಮನ ಸೆಳೆಯಿತು..ಬಹುಷಃ ಎಲ್ಲ ನಿಜವಾದ ಸ್ನೇಹಿತರಲ್ಲಿ ಆಗುವ ಸಂದರ್ಭವದು..ಯಾಕೋ ನನ್ನನ್ನು ತುಂಬಾ ಒಳಗಿಳಿಸಿತು ಆ ಸಂಭಾಷಣೆಗಳು....ಮುಂದೆ ಹಳ್ಳಿ ಜೀವನದತ್ತ ಮರಳುವ ನಿರೂಪಣೆ ಚಿಕ್ಕದಾಗಿ ಚೊಕ್ಕದಾಗಿದೆ...ಈ ಕಥೆಗೆ ಎಷ್ಟು ಬೇಕೋ ಅಷ್ಟನ್ನು ಚೆಂದವಾಗಿ ಹೇಳಿದ್ದು ಅದರ ವಿಶೇಷ ಅನಿಸಿತು...ನಂತರ ಬರುವ ಸಾವಿತ್ರಕ್ಕ ಅವಳ ಹಿನ್ನೆಲೆಯೂ ಸಹ ಅಷ್ಟೇ ನೈಜವಾಗಿದೆ...ಕೊನೆಯಲ್ಲಿ ನಗರ ಜೀವನದ ಬಗ್ಗೆ ಒಂದು ಸುಂದರ ಸಂದೇಶವೂ ಸಹ ಇದೆ...
ಇವಿಷ್ಟು ನನಗನಿಸಿದ್ದು....
ನಿಜ ಹೇಳ್ತೀನಿ ಸತೀಶ್ ಇದು ಕಥೆ ಅಂತಾ ಅನಿಸಲೇ ಇಲ್ಲ....
ಮನದೊಳಗಿನ ಎಳೆಗಳನ್ನು ಹಾಗೇ ಬರಹದಲ್ಲಿ ಇಳಿಸಿದ್ದೀರಿ...ಅದೇ ಭಾವಜಾಲದಲ್ಲಿ ಓದುಗರನ್ನು ಕಟ್ಟಿ ಹಾಕುತ್ತೀರಿ...
ಅದ್ಭುತ ಅನುಭವ...
ನಿಮ್ಮ ಕಾದಂಬರಿಗಾಗಿ ಕಾಯ್ತಿರ್ತೀನಿ...
ನಮಸ್ತೆ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-48351678159327633142013-03-26T20:12:16.778-07:002013-03-26T20:12:16.778-07:00ಈ ಬೆಂಗಳೂರೇ ಹಾಗೇ ಗೆಳೆಯ ಮೊದಲ ನೋಟಕೆ ಸುಲಭವಾಗಿ ಒಗ್ಗುವ ಗ...ಈ ಬೆಂಗಳೂರೇ ಹಾಗೇ ಗೆಳೆಯ ಮೊದಲ ನೋಟಕೆ ಸುಲಭವಾಗಿ ಒಗ್ಗುವ ಗೆಳತಿಯೇ ಅಲ್ಲ!

ತುಂಬಾ ಒಳ್ಳೆಯ ಲೇಖನ ಓದಿದ ಖುಷಿ ನನಗಾಯಿತು. ಹಿಂದೆಯೇ ನನ್ನ ಬದುಕಲಿ ಬೆಂಗಳೂರು ಸ್ವಾಗತಿಸಿದ ನೆನಪುಗಳೂ ಸಹ ಹಳೆಯ ಗಾಯಗಳಂತೆ.... Badarinath Palavallihttps://www.blogger.com/profile/06134535730447920619noreply@blogger.com