tag:blogger.com,1999:blog-3244938884795055111.post3527766593430658479..comments2022-04-02T12:38:28.416-07:00Comments on ದೂರದೂರಿಗ: ವ್ಯಕ್ತಿತ್ವ ವಿಕಸನ..ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger4125tag:blogger.com,1999:blog-3244938884795055111.post-46590782788996379082013-04-29T12:33:10.274-07:002013-04-29T12:33:10.274-07:00ತುಂಬ ಅರ್ಥಪೂರ್ಣವಾದ ಬರಹ. ಯಶಸ್ಸಿಗೆ ಬೇಕಾದ ತಿಳಿವನ್ನು ಚೆ...ತುಂಬ ಅರ್ಥಪೂರ್ಣವಾದ ಬರಹ. ಯಶಸ್ಸಿಗೆ ಬೇಕಾದ ತಿಳಿವನ್ನು ಚೆನ್ನಾಗಿ ನಿರೂಪಿಸಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3244938884795055111.post-69357312627200543172013-04-27T07:01:19.309-07:002013-04-27T07:01:19.309-07:00ವಾವ್..ಸೂಪರ್ ಬರಹ ಸತೀಶ್...
ಮೊದಲ ವರುಷದ ಓರಿಯಂಟೇಶನ್ ಕ್ಲ...ವಾವ್..ಸೂಪರ್ ಬರಹ ಸತೀಶ್...<br />ಮೊದಲ ವರುಷದ ಓರಿಯಂಟೇಶನ್ ಕ್ಲಾಸುಗಳ ನೆನಪಾಯ್ತು...:)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-34275401047538692652013-04-27T06:23:43.169-07:002013-04-27T06:23:43.169-07:00ನಮಗೂ ತುಸು ವ್ಯಕ್ತಿತ್ವ ವಿಕಸನದ ಪೂರ್ವಾ ಪರಗಳ ಅರಿವಾಯಿತು....ನಮಗೂ ತುಸು ವ್ಯಕ್ತಿತ್ವ ವಿಕಸನದ ಪೂರ್ವಾ ಪರಗಳ ಅರಿವಾಯಿತು. ಇಂತಹ ತರಗತಿಗಳಿಂದ ನಮಗೆ ಮನೋ ವಿಕಸನ ಸಾದ್ಯ. ಒಳ್ಳೆಯ ಹೂರಣ ತುಂಬಿ ಕೊಟ್ಟಿದ್ದೀರಾ ಗೆಳೆಯ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3244938884795055111.post-57524131410030636762013-04-27T00:11:53.472-07:002013-04-27T00:11:53.472-07:00ನಿಮ್ಮ ಲೇಖನಗಳಲ್ಲಿ ತುಂಬಾ ಇಷ್ಟವಾದ ಲೇಖನ. ಆಸೆ ಆಕಾಂಕ್ಷೆಗ...ನಿಮ್ಮ ಲೇಖನಗಳಲ್ಲಿ ತುಂಬಾ ಇಷ್ಟವಾದ ಲೇಖನ. ಆಸೆ ಆಕಾಂಕ್ಷೆಗಳಿಗೆ ಬೇಲಿ ಇರಬೇಕು.. ಜ್ಞಾನ ವಿಕಸನಕ್ಕೆ ಅಲ್ಲಾ. ನಮಗೆ ನಾವೇ ಗಡಿ ಹಾಕಿಕೊಂಡು ಅದರೊಳಗೆ ಇರಲಾರದೆ.. ದಾಟಲಾರದೆ ಒದ್ದಾಡುವ ಇಂದಿನ ಪರಿಸ್ಥಿತಿಯಲ್ಲಿ ಹೇಳಬೇಕಾದ್ದನ್ನು ಸರಳವಾದ ಉದಾಹರಣೆಯ ಮೂಲಕ ಹೇಳಿದ ರೀತಿ ಇಷ್ಟವಾಯಿತು. ವ್ಯಕ್ತಿ ವಿಕಸನ ಕಾರ್ಯಗಾರದಲ್ಲಿ ಹೇಳುವುದು ನಮಗೆ ಗೊತ್ತಿರುವುದನ್ನೇ.. ಆದರೆ ನಮಗೆ ಅರಿವಿವೆ ಬಂದಿರೊಲ್ಲ ಅಷ್ಟೇ. ಬಂಡೆಯೊಳಗೆ ಮೂರ್ತಿ ಆಗಲೇ ಇರುತ್ತೆ.. ಶಿಲ್ಪಿ ಅದಕ್ಕೆ ಅಂಟಿಕೊಂಡಿರುವ ಬೇಡದ ಕಲ್ಲಿನ ಚೂರುಗಳನ್ನು ಮಾತ್ರ ತೆಗೆಯೋದು. ಹಾಗೆ ನಮ್ಮಲ್ಲಿರುವ ಬೇಡದ ತುಣುಕುಗಳನ್ನು ಕಿತ್ತೆಸೆದಾಗ ಪೂರ್ಣ ಚಂದ್ರರಾಗುತ್ತೇವೆ. ಇಷ್ಟವಾಯಿತು ಸತೀಶ್ ನಿಮ್ಮ ಈ ಲೇಖನ Srikanth Manjunathhttps://www.blogger.com/profile/04152086368173454221noreply@blogger.com