tag:blogger.com,1999:blog-3244938884795055111.post4992348846934821558..comments2022-04-02T12:38:28.416-07:00Comments on ದೂರದೂರಿಗ: ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger22125tag:blogger.com,1999:blog-3244938884795055111.post-90497162813383304622013-01-02T04:11:04.072-08:002013-01-02T04:11:04.072-08:00ಅಶೋಕಣ್ಣ ಸ್ವಲ್ಪ ಬ್ಯುಸಿ ಈ ನಡುವೆ ಅದ್ಕೆ ನಿಮ್ಮ ಪ್ರತಿಕ್...ಅಶೋಕಣ್ಣ ಸ್ವಲ್ಪ ಬ್ಯುಸಿ ಈ ನಡುವೆ ಅದ್ಕೆ ನಿಮ್ಮ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸೋ ಪ್ರಕ್ರಿಯೆ ಸ್ವಲ್ಪ ತಡವಾಯ್ತು ಕ್ಷಮೆ ಇರಲಿ.. :) :)

ಚೆನ್ನಿಗರ ಸಹವಾಸ ನನ್ನನ್ನ ಚೆನ್ನಾಗಿ ತಯಾರಿ ಮಾಡಿದೆ ಅನ್ನೋದಷ್ಟೇ ಈಗ ನಾನು ಹೇಳಿ ಬಚಾವಾಗೋಕೆ ಉಳುಕೊಂಡಿರೋ ಕಾರಣ. ಆ ಚೆನ್ನಿಗರಲ್ಲಿ ನೀವೂ ಒಬ್ಬರು ಮರೆಯದಿರಿ.. ;) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-89852460427600136622012-12-18T10:10:36.160-08:002012-12-18T10:10:36.160-08:00ಅಂತು ಇಂತೂ ನಮ್ ಸತೀಶ ನ ನಿಜವಾದ ಪ್ರತಿಭೆ ಬ್ಲಾಗ್ ಮೂಲಕ ಎ...ಅಂತು ಇಂತೂ ನಮ್ ಸತೀಶ ನ ನಿಜವಾದ ಪ್ರತಿಭೆ ಬ್ಲಾಗ್ ಮೂಲಕ ಎಲ್ಲರಿಗೂ ಪಸರಿಸುವಂತಾಯಿತು.....ನೀವು ಏನ್ ಬರೆದರೂ ಚಂದ ಅಂತ ಕೆಲವರು ಹೇಳ್ತಾರೆ.......ನೀವು ಎಲ್ಲಾನು ಚೆನ್ನಾಗೆ ಬರೀತೀರಿ ಅಂತ ನಾನ್ ಹೇಳೋದು....ತುಂಬಾ ಖುಷಿ ಕೊಟ್ಟ ಬರಹ.....ಇದು ನಿರಂತರವಾಗಿರಲಿ....ಅಭಿನಂದನೆಗಳು.....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-3244938884795055111.post-14934836960483814552012-12-18T09:08:35.071-08:002012-12-18T09:08:35.071-08:00ಚಿನ್ಮಯ್..
ಸುಸ್ವಾಗತ.. ನನ್ನ ಪುಟ್ಟ ಗೂಡಿಗೆ.
ಪ್ರತಿಕ್ರ...ಚಿನ್ಮಯ್..

ಸುಸ್ವಾಗತ.. ನನ್ನ ಪುಟ್ಟ ಗೂಡಿಗೆ.

ಪ್ರತಿಕ್ರಿಯೆಗೆ ಧನ್ಯವಾದಗಳು..

ಬರೆಯೋ ಪ್ರಯತ್ನ ಈಗಷ್ಟೇ ಶುರುವಾಗಿದೆ.. ನಿಮ್ಮ ಹಾಗೆ ಬೆನ್ನು ತಟ್ಟೋರು ಇರೋವರ್ಗೂ ಅದು ನಿರಂತರವಾಗಿರಬಲ್ಲದು ಅನ್ನೋ ನಂಬಿಕೆ ಇದೆ.ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-71201405236251032932012-12-18T09:04:59.414-08:002012-12-18T09:04:59.414-08:00ರಾಘ..
ಟಿಪಿಕಲ್ ಅಲ್ಲಪ್ಪ... ಸಿಂಪಲ್ ಅಷ್ಟೇ..
ಬರೆಯೋಕೆ ...ರಾಘ..

ಟಿಪಿಕಲ್ ಅಲ್ಲಪ್ಪ... ಸಿಂಪಲ್ ಅಷ್ಟೇ..

ಬರೆಯೋಕೆ ಒಂದು ವಿಭಿನ್ನ ರೀತಿ ಅಂತ ಮಾಡ್ಕೊಂಡು ಹೀಗೂ ಬರಿ ಬಹುದು ಅಂತ ತೋರಿಸಿ ಕೊಟ್ಟವ ನೀನು.. ನಾ ಹಿಡಿಯಬಲ್ಲ ಸಾಮಾನ್ಯ ಜಾಳು ಯಾರಿಗಾದರೂ ಸುಲಭಕ್ಕೆ ಸಿಗಬಹುದು..

ಟಿಪಿಕಲ್ ಅಂದ್ರೆ ನಿನ್ನದು..!!

ಮತ್ತೆ ನಿನ್ನ ಟಿಪಿಕಾಲಿಟಿ ಮತ್ತೊಮ್ಮೆ ಬೇಗ ಅನಾವರಣಗೊಳ್ಳಲಿ ಅಷ್ಟೇ ಸಧ್ಯದ ಬಯಕೆ..ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-87582449849730203342012-12-18T09:00:06.446-08:002012-12-18T09:00:06.446-08:00ವೈಶು..
ಧನ್ಯವಾದ ಹೇಳಿ ಮುಗಿಸಿ ಬಿಡಲ್ಲ.. ಕೆಲವೊಂದು ವಿಚಾ...ವೈಶು..

ಧನ್ಯವಾದ ಹೇಳಿ ಮುಗಿಸಿ ಬಿಡಲ್ಲ.. ಕೆಲವೊಂದು ವಿಚಾರಗಳನ್ನ ಮರೆಯಾಗಿ ನಿಂತು ನಿನ್ನ ನೋಡಿ ಕಲ್ತ್ಕೊತಾ ಇದೀನಿ ಅಂದ್ರೆ ತಪ್ಪಿಲ್ಲ. ಉಪಮೆಗಳನ್ನ ಬಳಸಿ ಬಳಸಿಕೊಳ್ಳೋ.. ಸಂಧರ್ಭಗಳಿಗೆ ಜೀವ ಭಾವಗಳನ್ನ ತುಂಬುವವರು ಒಮ್ಮೆ ನಿನ್ನ ಬರಹಗಳನ್ನ ನೋಡ್ಬೇಕು.. ಬರೀ ಮೆಚ್ಚುಗೆ ಅಷ್ಟೇ ಅಲ್ಲ.. ಸರಿ ತಪ್ಪುಗಳ ಕಡೆ ನಿನ್ನ ತೋರು ಬೆರಳು ಕೂಡ ನಂಗೆ ಬೇಕಿದೆ.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-64175934258897844002012-12-18T08:55:44.908-08:002012-12-18T08:55:44.908-08:00NRK.. Thank u very much.. :)NRK.. Thank u very much.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-4888549950393818672012-12-18T08:55:24.358-08:002012-12-18T08:55:24.358-08:00Su.. Thank U very much..Thanks for the read.. :)Su.. Thank U very much..Thanks for the read.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-69177979830397177342012-12-18T08:54:58.155-08:002012-12-18T08:54:58.155-08:00ಬದರೀ ಸಾರ್..
ತುಂಬು ಹೃದಯದ ಧನ್ಯವಾದಗಳು..
ಏನೆ ಬರೆದರೂ ...ಬದರೀ ಸಾರ್..

ತುಂಬು ಹೃದಯದ ಧನ್ಯವಾದಗಳು..

ಏನೆ ಬರೆದರೂ ಮುಕ್ತವಾಗಿ ಶ್ಲಾಘಿಸಿ ಬೆನ್ನು ತಟ್ಟೋ ನಿಮ್ಮನ್ನ ನೋಡಿ ನಾವುಗಳು ಕಲಿಯ ಬೇಕ್ಕಾದ್ದು ಬಹಳ ಇದೆ..

ಕಲಿಸಿ ಕೊಡ್ತಿರಿ.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-44638352736709184712012-12-18T08:53:24.306-08:002012-12-18T08:53:24.306-08:00ಶ್ರೀ ಸಾರ್..
ಇದನ್ನ ಬರೆಯೋವಾಗ ನನಗೆ ಗೊತ್ತಾಗದ ಅದೆಷ್ಟೋ ...ಶ್ರೀ ಸಾರ್..

ಇದನ್ನ ಬರೆಯೋವಾಗ ನನಗೆ ಗೊತ್ತಾಗದ ಅದೆಷ್ಟೋ ವಿಚಾರಗಳು ಈಗ ನಿಮ್ಮ ಕಾಮೆಂಟ್ ಗಳನ್ನ ನೋಡೋವಾಗ ನಂಗೆ ಗೋಚರಿಸುತ್ತಾ ಇದೆ.. ಅದ್ಕೆ ಅನುಭವ ಅನ್ನೋದು.. ನಿಜ ನನಗೂ ಈಗ ಇದು 3D ಕತೆ ಅನ್ನಿಸ್ತಿದೆ..

ನಿಮ್ಮ ಕಾಮೆಂಟುಗಳನ್ನ ಓದೋದೇ ಒಂದು ಖುಷಿ ಸಾರ್.. ಮಾತೆ ಅಂತ ಖುಷಿಯ ಪಲಕುಗಳನ್ನ ನಿರಂತರವಾಗಿ ಕೊಡ್ತಾ ಇರಿ ಅಷ್ಟೆಯಾ.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-70106715748907471992012-12-18T08:50:25.488-08:002012-12-18T08:50:25.488-08:00Thank U very much Krishna.. :)Thank U very much Krishna.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-22413096254919842642012-12-18T08:50:08.284-08:002012-12-18T08:50:08.284-08:00ಕೌಸಲ್ಯ... ನಾ ಏನ್ ಬರೆದರೂ ಮೆಚ್ಚಿ ಪ್ರತಿಕ್ರಯಿಸೋ ನಿನ್ ಅ...ಕೌಸಲ್ಯ... ನಾ ಏನ್ ಬರೆದರೂ ಮೆಚ್ಚಿ ಪ್ರತಿಕ್ರಯಿಸೋ ನಿನ್ ಅಭಿಮಾನಕ್ಕೆ ನಾ ಎಷ್ಟು ಕೃತಜ್ಞತೆ ಹೇಳಿದ್ರೂ ಕಮ್ಮಿಯೇ.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-10174739821148873872012-12-18T08:48:39.295-08:002012-12-18T08:48:39.295-08:00Hari Thank You So much pa.. :)Hari Thank You So much pa.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-69849336282912561992012-12-15T04:51:13.680-08:002012-12-15T04:51:13.680-08:00ತುಂಬಾ ಇಷ್ಟವಾಯ್ತು ಸತೀಶ್...ಇಲ್ಲೇ ಎಲ್ಲೋ ಪಕ್ಕದಲ್ಲೇ ಆಗು...ತುಂಬಾ ಇಷ್ಟವಾಯ್ತು ಸತೀಶ್...ಇಲ್ಲೇ ಎಲ್ಲೋ ಪಕ್ಕದಲ್ಲೇ ಆಗುವ ಘಟನೆಯಂತೆ ಅನಿಸಿತು...ಖಂಡಿತವಾಗಿಯೂ ನಿಮ್ಮ ಕಥೆಗಳಿಗೆ ಓದುಗರನ್ನು ಸೆಳೆದುಕೊಳ್ಳುವ ಶಕ್ತಿಯಿದೆ..ಮುಂದುವರೆಸಿ..
ಇನ್ನಷ್ಟು ಕಥೆಗಳಿಗೆ ಕಾಯ್ತಿರ್ತೀನಿ...
ಹಾಂ ಇಲ್ಲೂ ತರ್ಲೇ ಬಿಟ್ಟಿಲ್ವಾ ಗುರುಗಳೇ..ಜಗತ್ತಲ್ಲಿ ಅಷ್ಟೊಂದು ಜಾಗಗಳಿದ್ರೂ.. ಭಾರತದಲ್ಲೇ ನೀನು ಯಾಕೆ ಹುಟ್ಟಿದೆ..?? ಹೋಗ್ಲಿ ಬೆನ್ನು ಬೆನ್ನಿಗೆ ಬೆಚ್ಚಿ ಬೀಳೋ ಥರ ಜಪಾನ್ ನಲ್ಲೆ ಯಾಕೆ ಮತ್ತೆ ಮತ್ತೆ ಭೂಕಂಪ ಸುನಾಮಿಗಳಾಗ್ತವೆ..??

ನೋಡಿ ಒಂದು ಸಲ ನಕ್ಕು ಎರಡು ಸಲ ತಲೆಕೆರೆದೆ!!!!

ಚೆನಾಗಿದೆ...ಬರೆಯುತ್ತಿರಿ..ಓದ್ತಾ ಇರ್ತೀವಿ.....
ನಮಸ್ತೆಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-17142757636753180622012-12-14T05:01:14.764-08:002012-12-14T05:01:14.764-08:00ಟಿಪಿಕಲ್ ಸತೀಶ್ ನಾಯಿಕ್ ಬರಹ. ನಿನ್ನ ನಿರೂಪಣೆಯ ಬಗ್ಗೆಯಂತೂ...ಟಿಪಿಕಲ್ ಸತೀಶ್ ನಾಯಿಕ್ ಬರಹ. ನಿನ್ನ ನಿರೂಪಣೆಯ ಬಗ್ಗೆಯಂತೂ ಕೆಮ್ಮೋ ಹಾಗೆ ಇಲ್ಲ.

Someಬಂಧಗಳು ಹೇಗೆ ಅನುಬಂಧಗಳಾಗುತ್ತವೆ ಆಲ್ವಾ...?

ಬಹುಷಃ ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..!!"
ಈ ಸಾಲು, ತುಂಬಾ ಭಾರವಾಗಿದೆ...........
ಏನೇನೋ ಹೇಳ್ತಾ ಇದೆ.
ಧನ್ಯವಾದಗಳು
Imranhttps://www.blogger.com/profile/17255006665899642440noreply@blogger.comtag:blogger.com,1999:blog-3244938884795055111.post-61620070889179108832012-12-13T20:58:11.929-08:002012-12-13T20:58:11.929-08:00 ಆಹಾ! ಸುಂದರ ಅತಿ ಸುಂದರ ಕಥೆ.....ಈ ಒಂದು ಕಥೆಯಲ್ಲಿ ಎಷ್ಟ... ಆಹಾ! ಸುಂದರ ಅತಿ ಸುಂದರ ಕಥೆ.....ಈ ಒಂದು ಕಥೆಯಲ್ಲಿ ಎಷ್ಟೆಲ್ಲಾ ಅಂಶಗಳು ಅಡಕವಾಗಿದ್ದಾವೆ.ನಿರೂಪಣೆ ಶೈಲಿ ತುಂಬಾ ತುಂಬಾ ಇಷ್ಟವಾಯಿತು ಟಾಮ್.Beautifully presented.hats off man.ಇನ್ನಷ್ಟು ಬರಿ. vaishuhttps://www.blogger.com/profile/06387615682962606797noreply@blogger.comtag:blogger.com,1999:blog-3244938884795055111.post-79028971404862032812012-12-13T01:24:32.882-08:002012-12-13T01:24:32.882-08:00Superb Sathish..tumba andare tumba chengai baredid...Superb Sathish..tumba andare tumba chengai baredidara odi tumba Kushi aythu..niuv edey barith eri...ಎನ್.ಆರ್.ಕೆ.ನೇರಳಕಟ್ಟೆ..https://www.blogger.com/profile/05857871459234349205noreply@blogger.comtag:blogger.com,1999:blog-3244938884795055111.post-23636338004816409652012-12-12T21:45:56.637-08:002012-12-12T21:45:56.637-08:00really superb satish..jeevanadalli kashta anubavis...really superb satish..jeevanadalli kashta anubavisidavige mathra jeevna yenu antha artha agodu...ಕೆಲವರು ಇಂಥವರ ಹೊಟ್ಟೇಲೇ ಹುಟ್ಬೇಕು.. ಹೀಗೆ ಬದುಕಬೇಕು.. ಹೀಗೆ ಸಾಯಬೇಕು.. ಇಂಥವರೇ ಇವರ ಬಾಳ ಸಂಗಾತಿ ಆಗ್ಬೇಕು.. ಇಂಥಾ ಜಾಗದಲ್ಲಿ ಇಂಥಾದ್ದೇ ಆಗಬೇಕು ಅನ್ನೋದು ನಮಗ್ಯಾರಿಗೂ ಕಾಣದ ವಿಧಿ ಲಿಖಿತ ಅನ್ಕೊಬೋದು..howdu...yar hanel yen bardidyo...ad hange agodu...
ಎಲ್ಲಿ ನಂಬಿಕೆ ಇರುವುದಿಲ್ಲವೋ.. ಅಲ್ಲಿ ಯಾವತ್ತಿಗೂ ಯಾವ ಸಂಭಂಧಗಳು ಶಾಶ್ವತವಲ್ಲ....nija yav sambandadalle adru nambike illandre sambhandagalu uliyalla....nijvaglu suuuuuuuuuuuuuuuuuper!! agide..Anonymousnoreply@blogger.comtag:blogger.com,1999:blog-3244938884795055111.post-50793538925186915372012-12-12T21:20:51.833-08:002012-12-12T21:20:51.833-08:00ಮೊದಲು ನಿಮ್ಮ ಬರಹಗಳಲ್ಲಿ ನನಗೆ ನೆಚ್ಚಿಗೆಯಾಗುವುದು ಅವು ತೆ...ಮೊದಲು ನಿಮ್ಮ ಬರಹಗಳಲ್ಲಿ ನನಗೆ ನೆಚ್ಚಿಗೆಯಾಗುವುದು ಅವು ತೆರೆದುಕೊಳ್ಳುವ ಪರಿ. ಅವುಗಲ ನಿರೂಪಣಾ ಶೈಲಿ ಮತ್ತು ಅವು ಉಳಿಸುವ ಗುರುತುಗಳು.

ಇಲ್ಲಿ ರಿಂಗಣಿಸುವ ಶಶಿ ರವಿಯರು ನಮ್ಮ ಸುತ್ತ ಮುತ್ತಲಲ್ಲೇ ಸಿಗುವರೇನೋ ಎನಿಸುತ್ತದೆ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3244938884795055111.post-45210151599595320482012-12-12T07:49:49.822-08:002012-12-12T07:49:49.822-08:00ಈ ಜಗದೊಳಗಿರುವ ಸಂತೆಯಲ್ಲಿ ನಮ್ಮ ನಮ್ಮ ಪಾಲಿನ ದಿನಸಿಗಳನ್ನು...ಈ ಜಗದೊಳಗಿರುವ ಸಂತೆಯಲ್ಲಿ ನಮ್ಮ ನಮ್ಮ ಪಾಲಿನ ದಿನಸಿಗಳನ್ನು ನಾವು ತೆಗೆದುಕೊಂಡು ಅಚ್ಚುಕಟ್ಟಾದ ಅಡಿಗೆ ಮಾಡಿ..ನಾವು ತಿಂದು ನಮ್ಮವರಿಗೂ ಹಂಚುವುದಷ್ಟೇ ಕೆಲಸ ..ಈ ನೀತಿಯನ್ನು ಸೂರ್ಯ ಚಂದ್ರ ಸಾಕ್ಷಿ ತೆಗೆದುಕೊಂಡು...ಹಗಲಲ್ಲಿ ಸೂರ್ಯ ಮಾತಾಡುವಾಗ ಇರುಳಲ್ಲಿ ಬರುವ ಚಂದಿರ ಮೂಕಿಯಾಗಲೇಬೇಕು...ಎಂತಹ ಸಮೀಕರಣ...ಮನುಷ್ಯತ್ವ, ಸಾಮಾಜಿಕ ಪ್ರಜ್ಞೆ, ಹೃದಯಗಳ ತೊಳಲಾಟ..ಕಡೆಗೆ ರವಿ ಜಾರುವ ಸಮಯದಲ್ಲಿ ಶಶಿ ರವಿಗೆ ಮುತ್ತಿಡುವ ಸಾಂಕೇತಿಕ ಭಾಷೆ..ಆಹಾ ಸೂಪರ್...ಸತೀಶ್...ನಿಜಕ್ಕೂ ಇದು 3ಡಿ ಕಥೆ..ಸೂಪರ್...ನಿಮ್ಮ ಕಲೆಗೆ ನನ್ನ ನಮನಗಳು...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3244938884795055111.post-9401539196073866942012-12-12T05:03:15.750-08:002012-12-12T05:03:15.750-08:00super sathish :)ನನಗೆ ಬದುಕೋಕೆ ಬೇರೆಯದೇ ಕಾರಣಗಳಿದ್ವು.....super sathish :)ನನಗೆ ಬದುಕೋಕೆ ಬೇರೆಯದೇ ಕಾರಣಗಳಿದ್ವು.. ಬೇರೆಯದೇ ಜವಾಬ್ದಾರಿಗಳಿದ್ವು..
ee line thumba chennag ide..krishnahttps://www.blogger.com/profile/16574399012480013794noreply@blogger.comtag:blogger.com,1999:blog-3244938884795055111.post-52048128675607387882012-12-12T01:09:15.648-08:002012-12-12T01:09:15.648-08:00really super satish nijja jeevindali ನೋವು ತಿಂದಷ್ಟೂ...really super satish nijja jeevindali ನೋವು ತಿಂದಷ್ಟೂ ಮಾಗುತ್ತಾನೆ.. ಕಷ್ಟ ಪಟ್ಟಷ್ಟು ಬಾಗುತ್ತಾನೆ..thumbha cheangide....
ಜಗತ್ತಲ್ಲಿ ಅಷ್ಟೊಂದು ಜನ ತಾಯಂದಿರಿದ್ರೂ.. ನೀನ್ ಯಾಕೆ ನಿಮ್ಮಮ್ಮನ ಹೊಟ್ಟೇಲೇ ಹುಟ್ದೆ..?? alwa kelavondu preshenegalige uttarane sigodila ..... ಈ ಜಗತ್ತಲ್ಲಿ ಅಷ್ಟೊಂದು ಜಾಗಗಳಿದ್ರೂ.. ಭಾರತದಲ್ಲೇ ನೀನು ಯಾಕೆ ಹುಟ್ಟಿದೆ..?? ಹೋಗ್ಲಿ ಬೆನ್ನು ಬೆನ್ನಿಗೆ ಬೆಚ್ಚಿ ಬೀಳೋ ಥರ ಜಪಾನ್ ನಲ್ಲೆ ಯಾಕೆ ಮತ್ತೆ ಮತ್ತೆ ಭೂಕಂಪ ಸುನಾಮಿಗಳಾಗ್ತವೆ..?? nijja satish neen writting super awesome kano Anonymoushttps://www.blogger.com/profile/16725320120141816387noreply@blogger.comtag:blogger.com,1999:blog-3244938884795055111.post-2251930948137150222012-12-12T01:01:58.782-08:002012-12-12T01:01:58.782-08:00awesome
awesome
Anonymoushttps://www.blogger.com/profile/14954955594349014831noreply@blogger.com