tag:blogger.com,1999:blog-3244938884795055111.post855301688814735715..comments2022-04-02T12:38:28.416-07:00Comments on ದೂರದೂರಿಗ: ಈ ಸಾವು ನ್ಯಾಯವೇ..??ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger5125tag:blogger.com,1999:blog-3244938884795055111.post-22344737348209354342013-06-17T04:58:56.497-07:002013-06-17T04:58:56.497-07:00ಬೊಮ್ಮನಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಪೋಲಿಸ್ ನ ಅಣತಿಯಂತೆ...ಬೊಮ್ಮನಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಪೋಲಿಸ್ ನ ಅಣತಿಯಂತೆ ನಾನು ನಿಂತಿದ್ದಾಗ ಪಕ್ಕದಲ್ಲಿ ಬಂದ ಯಮ ವೇಗದ ಯಮಹ... ಪೋಲಿಸ್ ಸಿಗ್ನಲ್ಗೆ ಕ್ಯಾರೆ ಅನ್ನದೆ ಬುರ್ರ್ ಅಂತ ಹೋಗಿ ಬಿಟ್ಟಾ.. ಪೋಲಿಸಿನವ ನೋಡ್ರಿ ಹಲ್ಕಾ @#@#$@# ... ಹೆಂಗೆ ಹೋದ ಅಂತ ಹೇಳಿದ.. ನಾನು ಸುಮ್ಮನಿರಲಾರದೆ "ಹೋಗ್ಲಿ ಬಿಡಿ ಸರ್ ಯಮ ಮಿಸ್ ಕಾಲ್ ಕೊಟ್ಟಿದ್ದಾನೆ ಅನ್ಸುತ್ತೆ" ಅಂದೆ. ಪೋಲಿಸ್ಗೆ ನಗು ಬಂತು ಆದರೆ ಹುಸಿಕೋಪ ತೋರಿಸಿಕೊಳ್ಳುತ್ತಾ ಹೋಗ್ರಿ ಹೋಗ್ರಿ ನಮ್ಮ ಪಾಡೇ ನಮಗೆ ಅದರಲ್ಲಿ ನಿಮ್ಮದು ಡಬ್ಬಾ ಜೋಕೆ ಬೇರೆ ಅಂದು ಸಿಗ್ನಲ್ ಕ್ಲಿಯರ್ ಮಾಡಿದ. <br />ಹೀಗೆ ಯಮನ ಮಿಸ್ ಕಾಲ್ ಬಂದಾಗ ಹೀಗೆ ಅನಾಹುತ ಮಾಡಿಕೊಳ್ಳುತ್ತಾರೆ. ಚಂದದ ಲೇಖನ ಆದರೆ ಆ ಕುಟುಂಬದ ಬಗ್ಗೆ ನೆನೆದಾಗ ಬೇಸರವಾಗುತ್ತದೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3244938884795055111.post-49856545535972869772013-06-12T08:56:08.749-07:002013-06-12T08:56:08.749-07:00ನೀವು ಹೇಳುವುದು ನಿಜ. ವಿವೇಕ ಕಡಿಮೆಯಾದಾಗ, ಅಪಘಾತಗಳು ಹೆಚ್...ನೀವು ಹೇಳುವುದು ನಿಜ. ವಿವೇಕ ಕಡಿಮೆಯಾದಾಗ, ಅಪಘಾತಗಳು ಹೆಚ್ಚುತ್ತವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-3244938884795055111.post-17391237756594215092013-06-11T20:30:53.992-07:002013-06-11T20:30:53.992-07:00ಸತೀಶ್,
ನೀವು ಕಣ್ಣಾರೆ ನೋಡಿ ಅನುಭವಿಸಿದ ದೃಷ್ಯಗಳನ್ನ ನಮ...ಸತೀಶ್, <br />ನೀವು ಕಣ್ಣಾರೆ ನೋಡಿ ಅನುಭವಿಸಿದ ದೃಷ್ಯಗಳನ್ನ ನಮ್ಮ ಕಣ್ಣ ಮುಂದೆ ನಡೆದಂತೆ ನಿರೂಪಿಸಿದ್ದೀರ. ಅದೇ ಹೊಸೂರ್ ರಸ್ತೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಓಡಾಡಿದ್ದೇನೆ - ನಿಮ್ಮ ಮಾತು ನಿಜ ಪ್ರತಿ ದಿನ ಒಂದೊಂದು ಅಪಘಾತ, ರಸ್ತೆ ದೊಡ್ಡದಾದರೂ - ದೊಡ್ಡ ದೊಡ್ಡ ಅಪಘಾತಗಳು..... ವಿಧಿಯಾಟ - ಸಾವು ನೋವುಗಳು! ನಮ್ಮ ಕೈಲಾದಮಟ್ಟಿಗೆ ರಸ್ತೆ ನಿಯಮಗಳನ್ನ ಪಾಲಿಸೋಣ. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-3244938884795055111.post-9768556429366798342013-06-10T23:11:35.549-07:002013-06-10T23:11:35.549-07:00houdu satheesh, naanu PU dalli irbekidre omme nodi...houdu satheesh, naanu PU dalli irbekidre omme nodida apaghaatadalli nammade collegina ibbaru hudgru kone usireldidru, adoo spot death! eshtu bejaaraagittu andre erdu dina oota serirlilla, avrannu allivarege nodirlilla, but munde sumaaru dina avara mukha kaadtaa ittu kanna munde. :( by following traffic we actually help ourselves, that is one thing i realised. :) as usual ond flowdalli bardiddiya, chennaagide :) bareetaa irappa :) Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-3244938884795055111.post-55299382706977134202013-06-10T22:18:40.029-07:002013-06-10T22:18:40.029-07:00ನಿಯಮಗಳು ಸಡಿಲವಾದರೆ ಕಾಡಿದ್ದಾನೆ ಯಮ. ನಿಜವಾಗಲೂ ಕಣ್ಣು ತೆ...ನಿಯಮಗಳು ಸಡಿಲವಾದರೆ ಕಾಡಿದ್ದಾನೆ ಯಮ. ನಿಜವಾಗಲೂ ಕಣ್ಣು ತೆರೆಸುವ ಲೇಖನ. ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸುತ್ತಾ ಬಂದರೆ, ಎಷ್ಟೋ ಅವಘಡಗಳನ್ನು ಸುಲಭವಾಗಿ ತಪ್ಪಿಸಬಹುದು. Badarinath Palavallihttps://www.blogger.com/profile/06134535730447920619noreply@blogger.com